Telegram Join My Telegram WhatsApp Join My WhatsApp

SUJNANANIDHI SCHOLARSHIP-2026-27

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ) ವತಿಯಿಂದ ಸುಜ್ಞಾನನಿಧಿ ಶಿಷ್ಯವೇತನ-2026-27

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಪರಮ ಪೂಜ್ಯ ಖಾವಂದರಾದ ಡಾII ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃ ಶ್ರೀ ಅಮ್ಮನವರಾದ ಡಾII ಡಿ.ಹೇಮಾವತಿ ವೀ.ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮೀಣ ಭಾಗದ ಜನರ ಸರ್ವಾಂಗೀಣ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಸಾಮಾಜಿಕವಾಗಿ,ಆರ್ಥಿಕವಾಗಿ ಮಹಿಳೆಯರನ್ನು ಸಬಲೀಕರಣ ಮಾಡುತ್ತಿದ್ದಾರೆ. ಸ್ವ ಸಹಾಯ ಸಂಘಗಳ ಮೂಲಕ ಸಾಲ ಸೌಲಭ್ಯಗಳನ್ನು ನೀಡಿ ಸ್ವ ಉದ್ಯೋಗಕ್ಕೆ ನೆರವು ನೀಡಿದ್ದಾರೆ. ದೇವಸ್ಥಾನಗಳ ಜೀರ್ಣೊದ್ದಾರಕ್ಕಾಗಿ ಪೂಜ್ಯರು ಧನ ಸಹಾಯವನ್ನು ಮಾಡುತ್ತಿದ್ದಾರೆ. ನಿಶಕ್ತರಿಗೆ, ನಿರ್ಗತಿಕರಿಗೆ ,ಅಸಹಾಯಕರಿಗೆ ಪ್ರತಿ ತಿಂಗಳು ಮಾಶಾಸನವನ್ನು ನೀಡುತ್ತಿದ್ದಾರೆ.ವಾತ್ಸಲ್ಯ ಮನೆಯನ್ನು ರಚನೆ ಮಾಡುತ್ತಿದ್ದಾರೆ. ಜನಮಂಗಳ ಕಾರ್ಯಕ್ರಮದಡಿಯಲ್ಲಿ ಸಲಕರಣೆಗಳನ್ನು ಒದಗಿಸತ್ತಿದ್ದಾರೆ. ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ರಾಜ್ಯಾದ್ಯಾಂತ ಅನೇಕ ಕೆರೆಗಳನ್ನು ಪುನಶ್ಚೇತನಗೊಳಿಸಿ ರೈತರಿಗೆ, ಪ್ರಾಣಿ ಪಕ್ಷಿಗಳಿಗೆ ನೀರಿನ ಸಂಪನ್ಮೂಲವನ್ನು ಅಭಿವೃದ್ಧಿ ಪಡಿಸುತ್ತಿದಾರೆ. ಜ್ಞಾನದೀಪ ಕಾರ್ಯಕ್ರಮದಡಿಯಲ್ಲಿ ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ತಾತ್ಕಲಿಕ ಶಿಕ್ಷಕರನ್ನು ಆಯ್ಕೆ ಮಾಡುತ್ತಿದ್ದಾರೆ. ಶಾಲೆಗಳಿಗೆ ಬೆಂಚ್‌ ಡೆಸ್ಕ್‌ ವಿತರಣೆ ಮಾಡುತ್ತಿದ್ದಾರೆ. ಒಟ್ಟಾರೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಸಮಾಜದ ಏಳಿಗೆಗೆ ಕಾರಣರಾಗಿದ್ದಾರೆ. “ಆಡು ಮುಟ್ಟದ ಸೊಪ್ಪಿಲ್ಲ ಪೂಜ್ಯರು ಮಾಡದ ಕೆಲಸವಿಲ್ಲ” ಎಂಬಂತೆ ಎಲ್ಲಾ ಕ್ಷೇತ್ರಗಳಲ್ಲೂ ಸಮಾಜಮುಖಿ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಅದೇ ರೀತಿಯಾಗಿ ಮಕ್ಕಳ ಉನ್ನತ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣಕ್ಕೆ ನೆರವಾಗಲೆಂದು ಸುಜ್ಞಾನಿಧಿ ಶಿಷ್ಯವೇತನವನ್ನು ಜಾರಿಗೆ ತಂದಿರುತ್ತಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌(ರಿ.) ನ ಬೆಳ್ಳಿಹಬ್ಬದ ಆಚರಣೆಯ ಸವಿನೆನಪಿಗಾಗಿ , ಯೋಜನೆಯ ಪಾಲುದಾರ ಕುಟುಂಬದ ಸ್ವ-ಸಹಾಯ ಹಾಗೂ ಪ್ರಗತಿಬಂಧು ಸಂಘಗಳ, ಆರ್ಥಿಕವಾಗಿ ಹಿಂದುಳಿದ ಸದಸ್ಯರ ಮಕ್ಕಳ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ನೆರವಾಗಲು ಪೂಜ್ಯ ಡಾII ಡಿ.ವೀರೇಂದ್ರ ಹೆಗ್ಗಡೆಯವರು 2007 ರಲ್ಲಿ ಸುಜ್ಞಾನಿಧಿ ಶಿಷ್ಯವೇತನ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

​ಸು​ಜ್ಞಾ​ನನಿ​ಧಿ ​ಕಾ​ಯ​೯​ಕ್ರ​​ಮ​ದಡಿ​ಯ​ಲ್ಲಿ ​ಶೈ​ಕ್ಷ​ಣಿ​ಕ ​ವ​​​ಷ​೯​ಕ್ಕೆ ​ಅ​ನು​ಗು​ಣ​ವಾಗಿ ಎ​ರ​ಡರಿ೦​ದ ಐ​ದು ​ವ​​ಷ​೯​ದ ​ಅ​ವ​ಧಿ​ಯ ​ತಾ೦ತ್ರಿ​ಕ ​​ಮ​ತ್ತು ​ವೃತ್ತಿ​ಪ​ರ ಶಿ​ಕ್ಷ​ಣ​ಗಳಿ​ಗೆ ​ಸ೦​ಸ್ಥೆ​ಯು ನಿ​ಗದಿ​ಪಡಿಸಿ​ದ ​ಆ​​​ಯ್ದ ​ಕೋಸಿ​೯​ಗೆ ​ಅ​ನು​ಗು​ಣ​ವಾಗಿ ​ರೂ​ಪಾ​ಯಿ 400 ರಿ೦​ದ ​ರೂ​​ಪಾ​ಯಿ 1000 ದ​ವ​ರೆ​ಗೆ ​​ಮಾಸಿ​ಕ ಶಿ​​​ಷ್ಯವೇ​ತ​ನ​ವ​​ನ್ನು ​ಪಾ​ವತಿ​ಸ​ಲಾ​ಗುತ್ತಿ​ದೆ. ​ಕಾ​​​​ನಾ​೯​​ಟ​ಕ ​ರಾ​​​​​​ಜ್ಯಾ​ದ್ಯ೦​ತ ಇ​ದು​ವ​ರೆ​​​ಗೂ 1 ​ಲ​​ಕ್ಷ 37 ​ಸಾವಿ​ರ ವಿ​ದ್ಯಾ​​​ಥಿ​೯​ಗ​ಳು ​​​​​​​ಪ್ರ​ಯೋ​ಜ​ನ ​ಪ​ಡೆ​ದು​ಕೊ೦ಡಿ​ರು​ತ್ತಾ​ರೆ. ​ಈ ವಿ​ದ್ಯಾ​​​​​ಥಿ​೯​ಗ​ಳಿ​ಗೆ ​​ರೂ. 186.01. ​ಕೋ​ಟಿ ಶಿ​​​ಷ್ಯ​ವೇ​ತ​ನ​ವ​ನ್ನು ಇ​ದು​ವ​ರೆ​ಗೆ ವಿ​​ತರಿ​ಸ​ಲಾಗಿ​ದೆ.

ಹೊ​ಸ ​ಶಿ​​ಷ್ಯ​ವೇ​ತ​ನ​​ಕ್ಕೆ ​ಅ​ಜಿ​೯ ​ಸ​​ಲ್ಲಿ​ಕೆ​ಗೆ ​ಪ್ರ​​ಮು​ಖ ​​ಮಾ​ನ​ದ೦​​ಡ​ಗ​ಳು

  • ​​​ಹೆ​ಣ್ಣು​​ಮ​ಕ್ಕ​ಳ ​ಶಿ​​ಕ್ಷ​ಣ​ಕ್ಕೆ ಉ​​ತ್ತೇ​ಜ​ನ ನೀ​ಡು​ವ ನಿ​ಟ್ಟಿ​ನ​ಲ್ಲಿ ​ಯೋ​ಜ​ನೆ ​​​​ಪ್ರಾ​ಯೋ​ಜಿ​ತ ​ಸ೦​ಘ​ದ ಬಿ.​ಪಿ.ಎ​ಲ್. ​ಕು​ಟು೦​ಬ ​ಸ​​ದ​​​ಸ್ಯ​ರ ​ಓ​ವ​೯ ವಿ​ದ್ಯಾ​​​​ಥಿ​೯ನಿ​ಗೆ ​​ಮಾ​ತ್ರ ​ಅ​ಜಿ​೯ ​ಸ​ಲ್ಲಿ​ಸ​ಲು ​ಅ​ವ​​ಕಾ​ಶವಿ​ದೆ.
  • ​ದಿ​ನಾ೦​​ಕ 30.06.2025 ​​​ಕ್ಕಿ೦​ತ ​​ಮೊ​ದ​ಲು ​ಪಾ​​ರ೦​ಭಿ​ಸ​ಲಾ​ದ ​ಕ೦​​ತು​​ಬಾಕಿ ​ರಹಿ​ತ ​ಸಕ್ರಿ​ಯ​ವಾಗಿ   ಕಾ​ಯ​೯ನಿ​ವ​೯ಹಿ​ಸು​ತ್ತಿ​ರು​ವ ​​ಸ೦​ಘ​ಗ​ಳ ​ಸ​​ದ​ಸ್ಯ​ರ ​ಹೆ​ಣ್ಣು ​​ಮ​ಕ್ಕ​ಳು ​​ಮಾ​ತ್ರ ​ಅ​ಜಿ​೯ ​ಸ​ಲ್ಲಿ​ಸ​ಬ​ಹು​ದು
  • 01.04.2026 ​ರ ​ನ೦​ತ​ರ ​​​ಕಾ​ಲೇ​ಜಿ​ಗೆ ​ದಾ​ಖ​ಲಾ​ದ ​​ಮೊ​ದ​ಲ ​ಸೆಮಿ​ಸ್ಟ​ರ್​ನ ವಿ​​ದ್ಯಾ​​​ಥಿ​೯ನಿ​ಯ​ರು ​   ಮಾ​ತ್ರ ​ಅ​ಜಿ​೯ ​ಸ​ಲ್ಲಿ​ಸ​ಬ​ಹು​ದು.
  • ​​ದಿ​ವ್ಯಾ೦​ಗ​ರು , ​ಅ​ನಾ​ಥ​ರು ​​ಮ​ತ್ತು ​ಏ​ಕ​ಪೋ​​ಷ​ಕ​ರ​ನ್ನು ​ಹೊ೦ದಿ​ರು​ವ ​​ಮ​ತ್ತು ​ಅ​ನಾ​ಥಾ​ಶ್ರ​​ಮ​ದ​ಲ್ಲಿ ಇ​ದ್ದು ​ತಾ೦ತ್ರಿ​ಕ ​​ಮ​​ತ್ತು ​​ವೃತ್ತಿ​ಪ​ರ ​ಕೋ​ಸು​೯ ​ಓ​ದುತ್ತಿ​ರು​ವ ವಿ​ದ್ಯಾ​​​ಥಿ​೯​ ವಿ​​ದ್ಯಾ​​​ಥಿ​೯ನಿ​ಯ​ರು ಇ​ದ್ದ​ಲ್ಲಿ ಯೋ​ಜ​ನಾ​ಧಿ​ಕಾರಿ​ಗ​ಳ ಶಿ​ಫಾ​ರ​ಸ್ಸಿ​ನೊ೦ದಿ​ಗೆ ​ಅ​ಜಿ​೯ ​ಸ​ಲ್ಲಿ​ಸ​ಬ​ಹು​ದು

ನ​​ವೀ​ಕ​ರ​ಣ​​​​ ​ಅ​ಜಿ​೯ ​ಸ​ಲ್ಲಿ​ಕೆ​ಗೆ ​ಪ್ರ​​ಮು​ಖ ​​ಮಾ​ನ​ದ೦​​ಡ​ಗ​ಳು

  • ​ಕ​ಳೆ​ದ ​ವ​​ಷ​೯​ಗ​ಳ​ಲ್ಲಿ ​ಅ​ಜಿ​೯ ​ಸ​ಲ್ಲಿಸಿ ​​ಮ೦​ಜೂ​ರಾತಿ​ಗೊ೦ಡಿ​ರು​ವ ​ನವೀ​ಕ​ರ​ಣ ವಿ​ದ್ಯಾ​​​ಥಿ​೯​ಗಳಿ​ಗೆ ​​​    ಮಾ​ತ್ರ ​ಅ​​ಜಿ​೯ ​ಸ​ಲ್ಲಿ​ಸ​ಲು ​ಅ​ವ​ಕಾ​ಶವಿ​ದೆ.
  • ವಿ​ದ್ಯಾ​​​​ಥಿ​೯​ಯು 2025-26 ​ನೇ ​ಸಾ​ಲಿ​ನ​ಲ್ಲಿ ​ವ್ಯಾ​ಸಾ೦​ಗ ​​ಮಾಡಿ​ದ ​ಕೋಸಿ​೯​ನ ಎ​ಲ್ಲಾ ವಿ​​ಷ​ಯ​ಗ​ಳ​ಲ್ಲಿ ​​ಮೊ​ದ​ಲ​ನೇ ​ಪ್ರ​ಯ​ತ್ನ​ದ​ಲ್ಲಿ ಉತ್ತೀ​ಣ​೯​ರಾಗಿ​ದ್ದ​ಲ್ಲಿ ​​ಮಾ​ತ್ರ ​ನವೀ​ಕ​ರ​ಣ ​ಅ​ಜಿ​೯ ​ಸ​ಲ್ಲಿ​ಸ​ಲು ​ಅ​ವ​ಕಾ​ಶವಿ​ರು​ತ್ತ​ದೆ.

ಅ​ಜಿ​೯ ​ಸ​ಲ್ಲಿ​ಸ​ಲು ​ಬೇ​ಕಾ​ಗು​ವ ​ದಾ​ಖ​ಲೆ​ಗ​ಳು

  • ​ಸು​ಜ್ಞಾ​ನ​ನಿ​ಧಿ ​ಶಿ​​ಷ್ಯ​ವೇ​ತ​ನ ​​ಮ​ನವಿ ​ಪ​ತ್ರ​(​ನ​​ಮೂ​ನೆ-1​)
  • ವಿ​ದ್ಯಾ​​​ಥಿ​೯ನಿ​ಯ ​ಪ್ರ​ಸ್ತು​​ತ ​​ವ​​ಷ​೯​ದ ​ಆ​ಯ್ಕೆ ​​ಮಾಡಿ​ರು​ವ ​ಕಾ​ಲೇ​ಜಿ​ನ ​ದೃ​ಢೀ​ಕ​ರ​ಣ ​ಹಾ​ಗೂ ​ಶು​ಲ್ಕ ​    ಪಾ​ವ​ತಿ ​ರಶೀದಿ.​(​ನ​​ಮೂ​ನೆ-2​)
  • ​ವಿ​ದ್ಯಾ​​​ಥಿ​೯​ನಿ​ಯ ಎ​ಸ್.ಎ​​ಸ್.ಎ​ಲ್.​ಸಿ ​ಅ೦​ಕ​ಪ​ಟ್ಟಿ.
  • ವಿ​ದ್ಯಾ​​​ಥಿ​೯ನಿ​ಯ ​​ಬ್ಯಾ೦​ಕ್ ​ಪು​ಸ್ತ​ಕ
  • ವಿ​ದ್ಯಾ​​​ಥಿ​೯ನಿ​ಯ ​ಆ​ಧಾ​ರ್ ​ಕಾ​ಡ್​೯
  • ವಿ​ದ್ಯಾ​​​ಥಿ​೯ನಿ​ಯ ​ಕು​ಟು​೦​ಬ​ದ ​ರೇ​​ಷ​ನ್ ​ಕಾ​ಡ್​೯
  • ​​​ಪೋ​​ಷ​ಕ​ರ ​ಸ೦​ಘ​ದ ನಿ​​ಣ​೯​ಯ ​ಪು​ಸ್ತ​ಕ
  • ​​ಪ್ರ​ಸ್ತು​​ತ ​ಕೋ​ಸ್​೯​ಗೆ ​ಅ​ಹ​೯​ತೆ ​ಪ​ಡೆ​ದ ಹಿ೦ದಿ​ನ ​ವ​​​ಷ​​೯​ದ ​ಅ​ಧ್ಯ​ಯ​ನ​ದ ​ಅ೦​ಕ​ಪ​ಟ್ಟಿ

ಯಾವ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಅವಕಾಶ?

  • B.D.S
  • ITI
  • M.B.B.S
  • DIPLOMA
  • B.SC(Fisheries)
  • B.SC(Horticulture)
  • B.H.M
  • B.SC(Agri)
  • B.E.
  • B.VOC
  • B.V.S.C
  • D.PHARM
  • NURSING(B.SC)
  • PHISIOTHERAPY
  • B.V.A
  • L.L.B(3 YEARS)
  • B.ED
  • M.B.A
  • B.N.Y.S
  • PHARM D
  • LABTECHNICIAN
  • B.SC(Forestry)
  • B.A.M.S
  • B.PHARM
  • D.ED
  • B.TECH
  • B.H.M.S
  • NURSING
  • BSC LABTECHNICIAN
  • PARAMEDICAL
  • L.L.B(5 Years)
  • M.ED
  • C.A ARTICLESHIP
  • B.SC FORENSIC SCIENCE

ಆ​​​ಯ್ದ ​ಕೋಸಿ​೯​ಗೆ ​ಅ​ನು​ಗು​ಣ​ವಾಗಿ ​ರೂ​ಪಾ​ಯಿ 400 ರಿ೦​ದ ​ರೂ​​ಪಾ​ಯಿ 1000 ದ​ವ​ರೆ​ಗೆ ​​ಮಾಸಿ​ಕ ಶಿ​​​ಷ್ಯವೇ​ತ​ನ​ವ​​ನ್ನು ​ಪಾ​ವತಿ​ಸ​ಲಾ​ಗುತ್ತಿ​ದೆ(ಕೋರ್ಸ್‌ ಪೂರ್ಣಗೊಳ್ಳುವವರೆಗೆ ಪ್ರತಿ ವರ್ಷ ನವೀಕರಣ ಕಡ್ಡಾಯ)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು 31 ಮಾರ್ಚ್‌ 2027 ಕೊನೆಯ ದಿನಾಂಕವಾಗಿದೆ.

ಅ​ಜಿ​೯ ಸ​ಲ್ಲಿ​ಸು​ವುದು ಹೇಗೆ? ಮತ್ತು ಅರ್ಜಿ ಸಲ್ಲಿಸುವ ​​ಮು​ನ್ನ ವಿ​ದ್ಯಾ​​​​ಥಿ​೯​ಗ​ಳು  ​ಗ​​ಮ​ನಿ​ಸ​ಬೇ​ಕಾ​ದ ​ಪ್ರ​​ಮು​ಖ ​ಅ೦​ಶ​ಗ​ಳು

  • ​​ಈ ​ವೆುೕ​​​ಲ್ಕಾ​ಣಿಸಿ​ದ ​​ದಾ​ಖ​ಲಾತಿ​ಗ​ಳೊ೦ದಿ​ಗೆ ​​ತ​​ಮ್ಮ ​ಸ೦​​ಘ​ದ ​​ವ್ಯಾಪ್ತಿ​ಗೆ ​ಬ​ರು​ವ ​ಯೋ​ಜ​ನಾ ​ಕ​ಚೇರಿ​ಯ​ಲ್ಲಿ ​​ಮಾ​ತ್ರ ​ಅ​ಜಿ​೯ ​ಸ​​ಲ್ಲಿ​ಸ​ಲು ​ಅ​ವ​​ಕಾ​ಶ
  • ​ಸ೦​ಸ್ಥೆ​ಯು ನಿ​ಗದಿ​ಪಡಿಸಿ​ದ ​ವೃತ್ತಿ​ಪ​ರ ​​ಹಾ​ಗೂ ​ತಾ೦ತ್ರಿ​ಕ ಶಿ​​​ಕ್ಷ​ಣ​ಕ್ಕೆ ​​ಮಾ​ತ್ರ ಶಿ​​ಷ್ಯ​ವೇ​ತ​ನ ನೀ​ಡ​ಲಾ​ಗು​ವು​ದು. ​
  • ​ಸುಜ್ಞಾ​ನ​ನಿ​ಧಿ ಶಿ​​ಷ್ಯ​ವೇ​ತ​ನ ​ಪ​ಡೆ​ದ ​ನ೦​ತ​ರ ​ಪರೀ​ಕ್ಷೆ​ಗ​ಳ​ಲ್ಲಿ ​ಅ​ನುತ್ತೀ​ಣ​೯​ಗೊ೦​ಡ ವಿ​ದ್ಯಾ​​​​ಥಿ​೯​ಗಳಿ​ಗೆ  ​​ಮು೦ದಿ​ನ ​ವ​​ಷ​೯​ದ ​ನವೀ​ಕ​ರ​ಣ ​​ಮಾ​ಡ​ಲು ​ಅ​ವ​​ಕಾ​ಶವಿ​ರುವುದಿ​ಲ್ಲ.
  • ಶಿ​ಕ್ಷ​ಣ​ವ​ನ್ನು ​​ಮ​ಧ್ಯ​ದ​​ಲ್ಲೇ ​ಕೈ ​ಬಿ​ಟ್ಟು ​ಬೇ​ರೆ ಶಿ​ಕ್ಷ​ಣ​ಕ್ಕಾ​ಗ​ಲಿ ​ವೃತ್ತಿ​ಗಾ​ಗ​ಲಿ ​ಸೇ​ರು​ವ ವಿ​ದ್ಯಾ​​​ಥಿ​೯​ಗಳಿ​ಗೆ ಶಿ​​ಷ್ಯ​ವೇ​ತ​ನ​ವ​ನ್ನು ​​ಮು೦​ದು​ವರಿ​ಸ​ಲಾ​ಗುವುದಿ​ಲ್ಲ
  • ​​ಮೊ​ದ​ಲ​ನೇ ​ವ್ಯಾ​ಸ೦​ಗ ​ವ​​​ಷ​೯​ದ ಶಿ​​ಷ್ಯ​ವೇ​ತ​ನ​ಕ್ಕೆ ​ಅ​​ಜಿ​೯ ​ಸ​ಲ್ಲಿ​ಸ​ದೇ ​ನೇ​ರ​ವಾಗಿ 2​ನೇ ​ವ​​​ಷ​೯​ಕ್ಕೆ ಶಿ​​ಷ್ಯ​ವೇ​ತ​ನ​ಕ್ಕೆ ​ಅ​ಜಿ​೯ ​ಸ​ಲ್ಲಿ​ಸ​ಲು ​ಅ​ವ​ಕಾ​ಶವಿ​ರುವುದಿ​ಲ್ಲ.
  • ​ಈ ​​ಶಿ​​​ಷ್ಯ​ವೇ​ತ​ನವು ​ಆ​ನ್​ಲೈ​ನ್ ​ಕೋ​ಸ್​೯​ಗಳಿ​​ಗೆ ֽ ​ಓ​ಪ​ನ್ ​ಯುನಿ​ವಸಿ​೯​ಟಿ ​​ಕೋ​ಸ್​೯​ಗಳಿ​ಗೆ ֽ ​ಹಾ​ಗೂ ಒ​೦​ದು ​​ವ​​ಷ​​೯​ದ ​ಅ​ವ​ಧಿ​ಯ ​ಹಾ​ಗೂ ​ಅ​ದಕ್ಕಿ೦​ತ ​ಕಡಿ​ವೆು ​ಅ​​ವ​ಧಿ​ಯ ​ಕೋ​ಸ್​೯​ಗಳ ಶಿ​ಕ್ಷ​ಣ​ಕ್ಕೆ ​ಅ​​ನ್ವ​ಯ​ವಾ​ಗುವುದಿ​ಲ್ಲ.
  • ​​ಲ್ಯಾ​ಟ​ರ​ಲ್ ಎ೦​ಟ್ರಿ ​​ಮೂ​ಲ​ಕ ಎ​ರ​ಡ​ನೇ ​ವ​​​ಷ​೯​ದ ​ಕೋ​ಸ್​೯​ಗೆ ​ಆ​ಯ್ಕೆ​ಯಾ​ಗು​ವ ವಿ​​​​ದ್ಯಾ​​​ಥಿ​೯​ಗಳಿ​ಗೆ    ಶಿ​​ಷ್ಯ​ವೇ​ತ​ನ ನೀ​ಡ​ಲಾ​ಗುವುದಿ​ಲ್ಲ.
  • ​ಓ​ವ​೯ ವಿ​ದ್ಯಾ​​​ಥಿ​೯​ಗೆ ಒ೦​​​ದು​ ​ಕೋ​ಸಿ​೯​ಗೆ ​​ಮಾ​ತ್ರ ​ಅ​ಜಿ​೯ ​ಸ​ಲ್ಲಿ​ಸ​ಲು ​​ಅ​ವ​ಕಾ​ಶ.ಎ​ರ​ಡ​ನೇ ​ಬಾರಿ​ಗೆ ಇ​ತ​ರ ​ಕೋ​ಸ್​೯​ಗ​ಳ ​ಅ​ಧ್ಯ​ಯ​ನ​ಕ್ಕೆ ಶಿ​​ಷ್ಯ​ವೇ​ತ​ನ ನೀ​ಡ​ಲಾ​ಗುವುದಿ​ಲ್ಲ.
  • ​ವ​​ಷ​೯​ಕ್ಕೆ ​ಸು​​ಮಾ​ರು 10000 ಕ್ಕಿ೦​ತ ​ವೆುೕ​​ಲ್ಪ​ಟ್ಟ ​ದೊ​​ಡ್ಡ ​​ಮೊ​ತ್ತ​ದ ವಿ​ದ್ಯಾ​​​​ಥಿ​೯​ವೇ​ತ​ನ​ವ​ನ್ನು ​ಸ​ಕಾ​೯​ರ ​​ಮ​ತ್ತು ​ಸ​ಕಾ​೯​ರೇ​ತ​ರ ​ಸ೦​ಸ್ಥೆ​ಗಳಿ೦​ದ ​ಪ​ಡೆ​ಯುತ್ತಿ​ರು​ವ ವಿ​ದ್ಯಾ​​​ಥಿ​೯ನಿ​ಯರಿ​ಗೆ ​ಅ​ಜಿ​೯ ​ಸ​ಲ್ಲಿ​ಕೆ​ಗೆ ​ಅ​ವ​ಕಾ​ಶ ಇ​ರುವುದಿ​ಲ್ಲ.
  • ವಿ​​ದ್ಯಾ​​​ಥಿ​೯ನಿ​ಯ​ರಿ​ಗೆ ​​ಮಾ​ತ್ರ ​ಹೊ​ಸ ​ಅ​ಜಿ​೯ ​ಸ​ಲ್ಲಿ​ಸ​ಲು ​ಅ​ವ​ಕಾ​ಶ ಇ​ರು​ತ್ತ​ದೆ.

BELOW LINK DOWNLOAD FORMATES NAMUNE 1-2

Sujnananidhi formates

ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಜಾರಿಗೊಳಿಸಿರುವ  ಈ ಯೋಜನೆಯಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ದಾರಿಯನ್ನು ಸುಗಮಗೊಳಿಸುವ ಮಹತ್ವದ ಯೋಜನೆಯಾಗಿದೆ. ಉತ್ತಮ ಅಂಕಗಳನ್ನು ಗಳಿಸಿರುವ ಹಾಗೂ ಆರ್ಥಿಕ ನೆರವಿನ ಅಗತ್ಯವಿರುವ ವಿದ್ಯಾರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ಅರ್ಜಿ ಸಲ್ಲಿಸಬೇಕು.

ಶಿಕ್ಷಣವೇ ಯಶಸ್ಸಿನ ಅಡಿಪಾಯ. ನಿಮ್ಮ ಶೈಕ್ಷಣಿಕ ಕನಸುಗಳನ್ನು ಸಾಕಾರಗೊಳಿಸಲು ಈ ವಿದ್ಯಾರ್ಥಿವೇತನ ಯೋಜನೆ ಉತ್ತಮ ವೇದಿಕೆಯಾಗಬಹುದು. ಆದ್ದರಿಂದ ಅರ್ಹ ವಿದ್ಯಾರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಿ ಈ ಅವಕಾಶದ ಪ್ರಯೋಜನ ಪಡೆದುಕೊಳ್ಳಿ.

Leave a Comment