ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ) ವತಿಯಿಂದ ಸುಜ್ಞಾನನಿಧಿ ಶಿಷ್ಯವೇತನ-2026-27
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಪರಮ ಪೂಜ್ಯ ಖಾವಂದರಾದ ಡಾII ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃ ಶ್ರೀ ಅಮ್ಮನವರಾದ ಡಾII ಡಿ.ಹೇಮಾವತಿ ವೀ.ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮೀಣ ಭಾಗದ ಜನರ ಸರ್ವಾಂಗೀಣ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಸಾಮಾಜಿಕವಾಗಿ,ಆರ್ಥಿಕವಾಗಿ ಮಹಿಳೆಯರನ್ನು ಸಬಲೀಕರಣ ಮಾಡುತ್ತಿದ್ದಾರೆ. ಸ್ವ ಸಹಾಯ ಸಂಘಗಳ ಮೂಲಕ ಸಾಲ ಸೌಲಭ್ಯಗಳನ್ನು ನೀಡಿ ಸ್ವ ಉದ್ಯೋಗಕ್ಕೆ ನೆರವು ನೀಡಿದ್ದಾರೆ. ದೇವಸ್ಥಾನಗಳ ಜೀರ್ಣೊದ್ದಾರಕ್ಕಾಗಿ ಪೂಜ್ಯರು ಧನ ಸಹಾಯವನ್ನು ಮಾಡುತ್ತಿದ್ದಾರೆ. ನಿಶಕ್ತರಿಗೆ, ನಿರ್ಗತಿಕರಿಗೆ ,ಅಸಹಾಯಕರಿಗೆ ಪ್ರತಿ ತಿಂಗಳು ಮಾಶಾಸನವನ್ನು ನೀಡುತ್ತಿದ್ದಾರೆ.ವಾತ್ಸಲ್ಯ ಮನೆಯನ್ನು ರಚನೆ ಮಾಡುತ್ತಿದ್ದಾರೆ. ಜನಮಂಗಳ ಕಾರ್ಯಕ್ರಮದಡಿಯಲ್ಲಿ ಸಲಕರಣೆಗಳನ್ನು ಒದಗಿಸತ್ತಿದ್ದಾರೆ. ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ರಾಜ್ಯಾದ್ಯಾಂತ ಅನೇಕ ಕೆರೆಗಳನ್ನು ಪುನಶ್ಚೇತನಗೊಳಿಸಿ ರೈತರಿಗೆ, ಪ್ರಾಣಿ ಪಕ್ಷಿಗಳಿಗೆ ನೀರಿನ ಸಂಪನ್ಮೂಲವನ್ನು ಅಭಿವೃದ್ಧಿ ಪಡಿಸುತ್ತಿದಾರೆ. ಜ್ಞಾನದೀಪ ಕಾರ್ಯಕ್ರಮದಡಿಯಲ್ಲಿ ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ತಾತ್ಕಲಿಕ ಶಿಕ್ಷಕರನ್ನು ಆಯ್ಕೆ ಮಾಡುತ್ತಿದ್ದಾರೆ. ಶಾಲೆಗಳಿಗೆ ಬೆಂಚ್ ಡೆಸ್ಕ್ ವಿತರಣೆ ಮಾಡುತ್ತಿದ್ದಾರೆ. ಒಟ್ಟಾರೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಸಮಾಜದ ಏಳಿಗೆಗೆ ಕಾರಣರಾಗಿದ್ದಾರೆ. “ಆಡು ಮುಟ್ಟದ ಸೊಪ್ಪಿಲ್ಲ ಪೂಜ್ಯರು ಮಾಡದ ಕೆಲಸವಿಲ್ಲ” ಎಂಬಂತೆ ಎಲ್ಲಾ ಕ್ಷೇತ್ರಗಳಲ್ಲೂ ಸಮಾಜಮುಖಿ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಅದೇ ರೀತಿಯಾಗಿ ಮಕ್ಕಳ ಉನ್ನತ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣಕ್ಕೆ ನೆರವಾಗಲೆಂದು ಸುಜ್ಞಾನಿಧಿ ಶಿಷ್ಯವೇತನವನ್ನು ಜಾರಿಗೆ ತಂದಿರುತ್ತಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ.) ನ ಬೆಳ್ಳಿಹಬ್ಬದ ಆಚರಣೆಯ ಸವಿನೆನಪಿಗಾಗಿ , ಯೋಜನೆಯ ಪಾಲುದಾರ ಕುಟುಂಬದ ಸ್ವ-ಸಹಾಯ ಹಾಗೂ ಪ್ರಗತಿಬಂಧು ಸಂಘಗಳ, ಆರ್ಥಿಕವಾಗಿ ಹಿಂದುಳಿದ ಸದಸ್ಯರ ಮಕ್ಕಳ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ನೆರವಾಗಲು ಪೂಜ್ಯ ಡಾII ಡಿ.ವೀರೇಂದ್ರ ಹೆಗ್ಗಡೆಯವರು 2007 ರಲ್ಲಿ ಸುಜ್ಞಾನಿಧಿ ಶಿಷ್ಯವೇತನ ಕಾರ್ಯಕ್ರಮವನ್ನು ಪ್ರಾರಂಭಿಸಿದರು.
ಸುಜ್ಞಾನನಿಧಿ ಕಾಯ೯ಕ್ರಮದಡಿಯಲ್ಲಿ ಶೈಕ್ಷಣಿಕ ವಷ೯ಕ್ಕೆ ಅನುಗುಣವಾಗಿ ಎರಡರಿ೦ದ ಐದು ವಷ೯ದ ಅವಧಿಯ ತಾ೦ತ್ರಿಕ ಮತ್ತು ವೃತ್ತಿಪರ ಶಿಕ್ಷಣಗಳಿಗೆ ಸ೦ಸ್ಥೆಯು ನಿಗದಿಪಡಿಸಿದ ಆಯ್ದ ಕೋಸಿ೯ಗೆ ಅನುಗುಣವಾಗಿ ರೂಪಾಯಿ 400 ರಿ೦ದ ರೂಪಾಯಿ 1000 ದವರೆಗೆ ಮಾಸಿಕ ಶಿಷ್ಯವೇತನವನ್ನು ಪಾವತಿಸಲಾಗುತ್ತಿದೆ. ಕಾನಾ೯ಟಕ ರಾಜ್ಯಾದ್ಯ೦ತ ಇದುವರೆಗೂ 1 ಲಕ್ಷ 37 ಸಾವಿರ ವಿದ್ಯಾಥಿ೯ಗಳು ಪ್ರಯೋಜನ ಪಡೆದುಕೊ೦ಡಿರುತ್ತಾರೆ. ಈ ವಿದ್ಯಾಥಿ೯ಗಳಿಗೆ ರೂ. 186.01. ಕೋಟಿ ಶಿಷ್ಯವೇತನವನ್ನು ಇದುವರೆಗೆ ವಿತರಿಸಲಾಗಿದೆ.
ಹೊಸ ಶಿಷ್ಯವೇತನಕ್ಕೆ ಅಜಿ೯ ಸಲ್ಲಿಕೆಗೆ ಪ್ರಮುಖ ಮಾನದ೦ಡಗಳು
- ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಯೋಜನೆ ಪ್ರಾಯೋಜಿತ ಸ೦ಘದ ಬಿ.ಪಿ.ಎಲ್. ಕುಟು೦ಬ ಸದಸ್ಯರ ಓವ೯ ವಿದ್ಯಾಥಿ೯ನಿಗೆ ಮಾತ್ರ ಅಜಿ೯ ಸಲ್ಲಿಸಲು ಅವಕಾಶವಿದೆ.
- ದಿನಾ೦ಕ 30.06.2025 ಕ್ಕಿ೦ತ ಮೊದಲು ಪಾರ೦ಭಿಸಲಾದ ಕ೦ತುಬಾಕಿ ರಹಿತ ಸಕ್ರಿಯವಾಗಿ ಕಾಯ೯ನಿವ೯ಹಿಸುತ್ತಿರುವ ಸ೦ಘಗಳ ಸದಸ್ಯರ ಹೆಣ್ಣು ಮಕ್ಕಳು ಮಾತ್ರ ಅಜಿ೯ ಸಲ್ಲಿಸಬಹುದು
- 01.04.2026 ರ ನ೦ತರ ಕಾಲೇಜಿಗೆ ದಾಖಲಾದ ಮೊದಲ ಸೆಮಿಸ್ಟರ್ನ ವಿದ್ಯಾಥಿ೯ನಿಯರು ಮಾತ್ರ ಅಜಿ೯ ಸಲ್ಲಿಸಬಹುದು.
- ದಿವ್ಯಾ೦ಗರು , ಅನಾಥರು ಮತ್ತು ಏಕಪೋಷಕರನ್ನು ಹೊ೦ದಿರುವ ಮತ್ತು ಅನಾಥಾಶ್ರಮದಲ್ಲಿ ಇದ್ದು ತಾ೦ತ್ರಿಕ ಮತ್ತು ವೃತ್ತಿಪರ ಕೋಸು೯ ಓದುತ್ತಿರುವ ವಿದ್ಯಾಥಿ೯ ವಿದ್ಯಾಥಿ೯ನಿಯರು ಇದ್ದಲ್ಲಿ ಯೋಜನಾಧಿಕಾರಿಗಳ ಶಿಫಾರಸ್ಸಿನೊ೦ದಿಗೆ ಅಜಿ೯ ಸಲ್ಲಿಸಬಹುದು
ನವೀಕರಣ ಅಜಿ೯ ಸಲ್ಲಿಕೆಗೆ ಪ್ರಮುಖ ಮಾನದ೦ಡಗಳು
- ಕಳೆದ ವಷ೯ಗಳಲ್ಲಿ ಅಜಿ೯ ಸಲ್ಲಿಸಿ ಮ೦ಜೂರಾತಿಗೊ೦ಡಿರುವ ನವೀಕರಣ ವಿದ್ಯಾಥಿ೯ಗಳಿಗೆ ಮಾತ್ರ ಅಜಿ೯ ಸಲ್ಲಿಸಲು ಅವಕಾಶವಿದೆ.
- ವಿದ್ಯಾಥಿ೯ಯು 2025-26 ನೇ ಸಾಲಿನಲ್ಲಿ ವ್ಯಾಸಾ೦ಗ ಮಾಡಿದ ಕೋಸಿ೯ನ ಎಲ್ಲಾ ವಿಷಯಗಳಲ್ಲಿ ಮೊದಲನೇ ಪ್ರಯತ್ನದಲ್ಲಿ ಉತ್ತೀಣ೯ರಾಗಿದ್ದಲ್ಲಿ ಮಾತ್ರ ನವೀಕರಣ ಅಜಿ೯ ಸಲ್ಲಿಸಲು ಅವಕಾಶವಿರುತ್ತದೆ.
ಅಜಿ೯ ಸಲ್ಲಿಸಲು ಬೇಕಾಗುವ ದಾಖಲೆಗಳು
- ಸುಜ್ಞಾನನಿಧಿ ಶಿಷ್ಯವೇತನ ಮನವಿ ಪತ್ರ(ನಮೂನೆ-1)
- ವಿದ್ಯಾಥಿ೯ನಿಯ ಪ್ರಸ್ತುತ ವಷ೯ದ ಆಯ್ಕೆ ಮಾಡಿರುವ ಕಾಲೇಜಿನ ದೃಢೀಕರಣ ಹಾಗೂ ಶುಲ್ಕ ಪಾವತಿ ರಶೀದಿ.(ನಮೂನೆ-2)
- ವಿದ್ಯಾಥಿ೯ನಿಯ ಎಸ್.ಎಸ್.ಎಲ್.ಸಿ ಅ೦ಕಪಟ್ಟಿ.
- ವಿದ್ಯಾಥಿ೯ನಿಯ ಬ್ಯಾ೦ಕ್ ಪುಸ್ತಕ
- ವಿದ್ಯಾಥಿ೯ನಿಯ ಆಧಾರ್ ಕಾಡ್೯
- ವಿದ್ಯಾಥಿ೯ನಿಯ ಕುಟು೦ಬದ ರೇಷನ್ ಕಾಡ್೯
- ಪೋಷಕರ ಸ೦ಘದ ನಿಣ೯ಯ ಪುಸ್ತಕ
- ಪ್ರಸ್ತುತ ಕೋಸ್೯ಗೆ ಅಹ೯ತೆ ಪಡೆದ ಹಿ೦ದಿನ ವಷ೯ದ ಅಧ್ಯಯನದ ಅ೦ಕಪಟ್ಟಿ
ಯಾವ ಕೋರ್ಸ್ಗಳ ವಿದ್ಯಾರ್ಥಿಗಳಿಗೆ ಅವಕಾಶ?
- B.D.S
- ITI
- M.B.B.S
- DIPLOMA
- B.SC(Fisheries)
- B.SC(Horticulture)
- B.H.M
- B.SC(Agri)
- B.E.
- B.VOC
- B.V.S.C
- D.PHARM
- NURSING(B.SC)
- PHISIOTHERAPY
- B.V.A
- L.L.B(3 YEARS)
- B.ED
- M.B.A
- B.N.Y.S
- PHARM D
- LABTECHNICIAN
- B.SC(Forestry)
- B.A.M.S
- B.PHARM
- D.ED
- B.TECH
- B.H.M.S
- NURSING
- BSC LABTECHNICIAN
- PARAMEDICAL
- L.L.B(5 Years)
- M.ED
- C.A ARTICLESHIP
- B.SC FORENSIC SCIENCE
ಆಯ್ದ ಕೋಸಿ೯ಗೆ ಅನುಗುಣವಾಗಿ ರೂಪಾಯಿ 400 ರಿ೦ದ ರೂಪಾಯಿ 1000 ದವರೆಗೆ ಮಾಸಿಕ ಶಿಷ್ಯವೇತನವನ್ನು ಪಾವತಿಸಲಾಗುತ್ತಿದೆ(ಕೋರ್ಸ್ ಪೂರ್ಣಗೊಳ್ಳುವವರೆಗೆ ಪ್ರತಿ ವರ್ಷ ನವೀಕರಣ ಕಡ್ಡಾಯ)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು 31 ಮಾರ್ಚ್ 2027 ಕೊನೆಯ ದಿನಾಂಕವಾಗಿದೆ.
ಅಜಿ೯ ಸಲ್ಲಿಸುವುದು ಹೇಗೆ? ಮತ್ತು ಅರ್ಜಿ ಸಲ್ಲಿಸುವ ಮುನ್ನ ವಿದ್ಯಾಥಿ೯ಗಳು ಗಮನಿಸಬೇಕಾದ ಪ್ರಮುಖ ಅ೦ಶಗಳು
- ಈ ವೆುೕಲ್ಕಾಣಿಸಿದ ದಾಖಲಾತಿಗಳೊ೦ದಿಗೆ ತಮ್ಮ ಸ೦ಘದ ವ್ಯಾಪ್ತಿಗೆ ಬರುವ ಯೋಜನಾ ಕಚೇರಿಯಲ್ಲಿ ಮಾತ್ರ ಅಜಿ೯ ಸಲ್ಲಿಸಲು ಅವಕಾಶ
- ಸ೦ಸ್ಥೆಯು ನಿಗದಿಪಡಿಸಿದ ವೃತ್ತಿಪರ ಹಾಗೂ ತಾ೦ತ್ರಿಕ ಶಿಕ್ಷಣಕ್ಕೆ ಮಾತ್ರ ಶಿಷ್ಯವೇತನ ನೀಡಲಾಗುವುದು.
- ಸುಜ್ಞಾನನಿಧಿ ಶಿಷ್ಯವೇತನ ಪಡೆದ ನ೦ತರ ಪರೀಕ್ಷೆಗಳಲ್ಲಿ ಅನುತ್ತೀಣ೯ಗೊ೦ಡ ವಿದ್ಯಾಥಿ೯ಗಳಿಗೆ ಮು೦ದಿನ ವಷ೯ದ ನವೀಕರಣ ಮಾಡಲು ಅವಕಾಶವಿರುವುದಿಲ್ಲ.
- ಶಿಕ್ಷಣವನ್ನು ಮಧ್ಯದಲ್ಲೇ ಕೈ ಬಿಟ್ಟು ಬೇರೆ ಶಿಕ್ಷಣಕ್ಕಾಗಲಿ ವೃತ್ತಿಗಾಗಲಿ ಸೇರುವ ವಿದ್ಯಾಥಿ೯ಗಳಿಗೆ ಶಿಷ್ಯವೇತನವನ್ನು ಮು೦ದುವರಿಸಲಾಗುವುದಿಲ್ಲ
- ಮೊದಲನೇ ವ್ಯಾಸ೦ಗ ವಷ೯ದ ಶಿಷ್ಯವೇತನಕ್ಕೆ ಅಜಿ೯ ಸಲ್ಲಿಸದೇ ನೇರವಾಗಿ 2ನೇ ವಷ೯ಕ್ಕೆ ಶಿಷ್ಯವೇತನಕ್ಕೆ ಅಜಿ೯ ಸಲ್ಲಿಸಲು ಅವಕಾಶವಿರುವುದಿಲ್ಲ.
- ಈ ಶಿಷ್ಯವೇತನವು ಆನ್ಲೈನ್ ಕೋಸ್೯ಗಳಿಗೆ ֽ ಓಪನ್ ಯುನಿವಸಿ೯ಟಿ ಕೋಸ್೯ಗಳಿಗೆ ֽ ಹಾಗೂ ಒ೦ದು ವಷ೯ದ ಅವಧಿಯ ಹಾಗೂ ಅದಕ್ಕಿ೦ತ ಕಡಿವೆು ಅವಧಿಯ ಕೋಸ್೯ಗಳ ಶಿಕ್ಷಣಕ್ಕೆ ಅನ್ವಯವಾಗುವುದಿಲ್ಲ.
- ಲ್ಯಾಟರಲ್ ಎ೦ಟ್ರಿ ಮೂಲಕ ಎರಡನೇ ವಷ೯ದ ಕೋಸ್೯ಗೆ ಆಯ್ಕೆಯಾಗುವ ವಿದ್ಯಾಥಿ೯ಗಳಿಗೆ ಶಿಷ್ಯವೇತನ ನೀಡಲಾಗುವುದಿಲ್ಲ.
- ಓವ೯ ವಿದ್ಯಾಥಿ೯ಗೆ ಒ೦ದು ಕೋಸಿ೯ಗೆ ಮಾತ್ರ ಅಜಿ೯ ಸಲ್ಲಿಸಲು ಅವಕಾಶ.ಎರಡನೇ ಬಾರಿಗೆ ಇತರ ಕೋಸ್೯ಗಳ ಅಧ್ಯಯನಕ್ಕೆ ಶಿಷ್ಯವೇತನ ನೀಡಲಾಗುವುದಿಲ್ಲ.
- ವಷ೯ಕ್ಕೆ ಸುಮಾರು 10000 ಕ್ಕಿ೦ತ ವೆುೕಲ್ಪಟ್ಟ ದೊಡ್ಡ ಮೊತ್ತದ ವಿದ್ಯಾಥಿ೯ವೇತನವನ್ನು ಸಕಾ೯ರ ಮತ್ತು ಸಕಾ೯ರೇತರ ಸ೦ಸ್ಥೆಗಳಿ೦ದ ಪಡೆಯುತ್ತಿರುವ ವಿದ್ಯಾಥಿ೯ನಿಯರಿಗೆ ಅಜಿ೯ ಸಲ್ಲಿಕೆಗೆ ಅವಕಾಶ ಇರುವುದಿಲ್ಲ.
- ವಿದ್ಯಾಥಿ೯ನಿಯರಿಗೆ ಮಾತ್ರ ಹೊಸ ಅಜಿ೯ ಸಲ್ಲಿಸಲು ಅವಕಾಶ ಇರುತ್ತದೆ.
BELOW LINK DOWNLOAD FORMATES NAMUNE 1-2
ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಜಾರಿಗೊಳಿಸಿರುವ ಈ ಯೋಜನೆಯಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ದಾರಿಯನ್ನು ಸುಗಮಗೊಳಿಸುವ ಮಹತ್ವದ ಯೋಜನೆಯಾಗಿದೆ. ಉತ್ತಮ ಅಂಕಗಳನ್ನು ಗಳಿಸಿರುವ ಹಾಗೂ ಆರ್ಥಿಕ ನೆರವಿನ ಅಗತ್ಯವಿರುವ ವಿದ್ಯಾರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ಅರ್ಜಿ ಸಲ್ಲಿಸಬೇಕು.
ಶಿಕ್ಷಣವೇ ಯಶಸ್ಸಿನ ಅಡಿಪಾಯ. ನಿಮ್ಮ ಶೈಕ್ಷಣಿಕ ಕನಸುಗಳನ್ನು ಸಾಕಾರಗೊಳಿಸಲು ಈ ವಿದ್ಯಾರ್ಥಿವೇತನ ಯೋಜನೆ ಉತ್ತಮ ವೇದಿಕೆಯಾಗಬಹುದು. ಆದ್ದರಿಂದ ಅರ್ಹ ವಿದ್ಯಾರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಿ ಈ ಅವಕಾಶದ ಪ್ರಯೋಜನ ಪಡೆದುಕೊಳ್ಳಿ.